ಕನ್ನಡ & ತುಳು ಚಿತ್ರರಂಗ 🎬 @shoutout_tulunad

shoutout_tulunad

ಕನ್ನಡ & ತುಳು ಚಿತ್ರರಂಗ 🎬 #➡️CiNemA UPdaTeS 🎬📺📽️ #➡️ತುಳು-ಕನ್ನಡ😍 #➡️MoDels & TaLenTs 👫💪 #➡️ProMotiOns :- Movies, Albums, Adds, Brands... #👉MakeSome1Smile👈 #➡️Helpinghand

ಕನ್ನಡ & ತುಳು ಚಿತ್ರರಂಗ 🎬 (@shoutout_tulunad) Recent Photos and Videos

 • ಟೀಸರ್, ಟ್ರೈಲರ್ ಹಾಗೂ ಹಾಡುಗಳ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿರುವ ಹಾಗೂ ನಿರೀಕ್ಷೆ ಮೂಡಿಸಿರುವ #ಕನ್ನಡ್_ಗೊತ್ತಿಲ್ಲ ಚಿತ್ರ ಇದೇ ನವೆಂಬರ್ 22ರಂದು ಅಂದರೆ ಇದೇ ಶುಕ್ರವಾರದಂದು ಬಿಡುಗಡೆಯಾಗುತ್ತಿದೆ. ಮಿಸ್ ಮಾಡದೆ ನಿಮ್ಮ ಹತ್ತಿರ ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಿ😍 #KannadGothilla #Hariprriya #Sudharani #MayuraaRaghavendra #SudhaBelawadi #MovieOnNov22
 • ಟೀಸರ್, ಟ್ರೈಲರ್ ಹಾಗೂ ಹಾಡುಗಳ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿರುವ ಹಾಗೂ ನಿರೀಕ್ಷೆ ಮೂಡಿಸಿರುವ #ಕನ್ನಡ್_ಗೊತ್ತಿಲ್ಲ ಚಿತ್ರ ಇದೇ ನವೆಂಬರ್ 22ರಂದು ಅಂದರೆ ಇದೇ ಶುಕ್ರವಾರದಂದು ಬಿಡುಗಡೆಯಾಗುತ್ತಿದೆ. ಮಿಸ್ ಮಾಡದೆ ನಿಮ್ಮ ಹತ್ತಿರ ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಿ😍 #kannadgothilla #hariprriya #sudharani #mayuraaraghavendra #sudhabelawadi #movieonnov22
 • 208 0 4 hours ago
 • ಇದೇ 29 ನವೆಂಬರ್ ನಲ್ಲಿ ಬಿಡುಗಡೆಯಾಗುವ ಪೆನ್ಸಿಲ್ ಬಾಕ್ಸ್ ಚಿತ್ರದ ಬಗ್ಗೆ ತುಳು ಮತ್ತು ಕನ್ನಡ ಹಾಸ್ಯ ನಟ ಪ್ರಕಾಶ್ ತುಮಿನಾಡ್ ಅವರ ಅಭಿಪ್ರಾಯ. 😍
#Pencilbox 
#Aravind #bolar
#Bhojaraj #Vamanjoor

@pencilbox_kannada_movie
 • ಇದೇ 29 ನವೆಂಬರ್ ನಲ್ಲಿ ಬಿಡುಗಡೆಯಾಗುವ ಪೆನ್ಸಿಲ್ ಬಾಕ್ಸ್ ಚಿತ್ರದ ಬಗ್ಗೆ ತುಳು ಮತ್ತು ಕನ್ನಡ ಹಾಸ್ಯ ನಟ ಪ್ರಕಾಶ್ ತುಮಿನಾಡ್ ಅವರ ಅಭಿಪ್ರಾಯ. 😍 #pencilbox #aravind #bolar #bhojaraj #vamanjoor @pencilbox_kannada_movie
 • 110 0 5 hours ago
 • ರಾಧಿಕಾ ಕುಮಾರಸ್ವಾಮಿ ನಟಿಸಿರುವ ಫ್ಯಾಂಟಸಿ, ಕಾಮಿಡಿ, ಫ್ಯಾಮಿಲಿ, ಹಾರರ್, ಸಸ್ಪೆನ್ಸ್‌ ಎಲಿಮೆಂಟ್ ಗಳಿರೋ #ದಮಯಂತಿ ಸಿನಿಮಾ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ಇದೇ 29ನೇ ತಾರೀಖು ತೆರೆಕಾಣಲಿದೆ 😊👍 #Damayanthi #Nov29Release
 • ರಾಧಿಕಾ ಕುಮಾರಸ್ವಾಮಿ ನಟಿಸಿರುವ ಫ್ಯಾಂಟಸಿ, ಕಾಮಿಡಿ, ಫ್ಯಾಮಿಲಿ, ಹಾರರ್, ಸಸ್ಪೆನ್ಸ್‌ ಎಲಿಮೆಂಟ್ ಗಳಿರೋ #ದಮಯಂತಿ ಸಿನಿಮಾ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ಇದೇ 29ನೇ ತಾರೀಖು ತೆರೆಕಾಣಲಿದೆ 😊👍 #damayanthi #nov29release
 • 178 0 21 hours ago
 • Making video link👉🏻https://youtu.be/EFaben_gBRA

ಬರಿ ಫೋಟೋಶೂಟ್ ಈ ರೇಂಜ್ ನಲ್ಲಿ ಮಾಡಿದ್ದಾರೆ ಅಂದರೆ ಮೂವಿ ಇನ್ನು ಹೆಂಗಿರಬೇಕು ಗುರು. ಮೈ ಜುಮ್ಮೆನಿಸುವ ಅಂತಹ #ಕಬ್ಜ ಚಿತ್ರದ ಅಂಡರ್ ವರ್ಲ್ಡ್ ಫೋಟೋಶೂಟ್ ಮೇಕಿಂಗ್ ವಿಡಿಯೋ ನೋಡಿ😍 #Kabza #RealStarUpendra #RChandru #PanIndia #UnderworldPhotoshoot #MakingVideo
 • Making video link👉🏻https://youtu.be/EFaben_gBRA ಬರಿ ಫೋಟೋಶೂಟ್ ಈ ರೇಂಜ್ ನಲ್ಲಿ ಮಾಡಿದ್ದಾರೆ ಅಂದರೆ ಮೂವಿ ಇನ್ನು ಹೆಂಗಿರಬೇಕು ಗುರು. ಮೈ ಜುಮ್ಮೆನಿಸುವ ಅಂತಹ #ಕಬ್ಜ ಚಿತ್ರದ ಅಂಡರ್ ವರ್ಲ್ಡ್ ಫೋಟೋಶೂಟ್ ಮೇಕಿಂಗ್ ವಿಡಿಯೋ ನೋಡಿ😍 #kabza #realstarupendra #rchandru #panindia #underworldphotoshoot #makingvideo
 • 423 0 21 hours ago
 • ಕನ್ನಡ ಮೇಷ್ಟ್ರುಪಾತ್ರಧಾರಿಯಾಗಿ ಅಭಿನಯಿಸಿರುವ ನವರಸನಾಯಕ ಜಗ್ಗೇಶ್ ಅವರ ಬಹುನಿರೀಕ್ಷೆಯ #ಕಾಳಿದಾಸ_ಕನ್ನಡ_ಮೇಷ್ಟ್ರು ಚಿತ್ರ ಇದೇ ಶುಕ್ರವಾರದಂದು ಅದ್ದೂರಿಯಾಗಿ ತೆರೆಕಾಣುತ್ತಿದೆ😍 #KalidaasaKanndaMeshtru #NavarasaNayakaJaggesh #MeghanaGaonkar #Kaviraj #Gurukiran #Nov22
 • ಕನ್ನಡ ಮೇಷ್ಟ್ರುಪಾತ್ರಧಾರಿಯಾಗಿ ಅಭಿನಯಿಸಿರುವ ನವರಸನಾಯಕ ಜಗ್ಗೇಶ್ ಅವರ ಬಹುನಿರೀಕ್ಷೆಯ #ಕಾಳಿದಾಸ_ಕನ್ನಡ_ಮೇಷ್ಟ್ರು ಚಿತ್ರ ಇದೇ ಶುಕ್ರವಾರದಂದು ಅದ್ದೂರಿಯಾಗಿ ತೆರೆಕಾಣುತ್ತಿದೆ😍 #kalidaasakanndameshtru #navarasanayakajaggesh #meghanagaonkar #kaviraj #gurukiran #nov22
 • 209 0 1 day ago
 • ರಾಮರತ್ನ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕುಮಾರ ಕಂಠೀರವ ಅವರು ನಿರ್ಮಿಸಿರುವ, ಆರ್ ಜೆ ಮಯೂರ್ ನಿರ್ದೇಶನದ ‘ಕನ್ನಡ್ ಗೊತ್ತಿಲ್ಲ’ ಚಿತ್ರ ಕನ್ನಡ ಭಾಷಾ ಪ್ರೇಮವನ್ನು ಸಾರುವ ಚಿತ್ರವಾಗಿದೆ. ಚಿತ್ರ ಇದೇ ಶುಕ್ರವಾರದಿಂದ ತೆರೆಗೆ ಬರುತ್ತಿರುತ್ತಿದೆ 😍

#KannadGottilla #Nov22Release
 • ರಾಮರತ್ನ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕುಮಾರ ಕಂಠೀರವ ಅವರು ನಿರ್ಮಿಸಿರುವ, ಆರ್ ಜೆ ಮಯೂರ್ ನಿರ್ದೇಶನದ ‘ಕನ್ನಡ್ ಗೊತ್ತಿಲ್ಲ’ ಚಿತ್ರ ಕನ್ನಡ ಭಾಷಾ ಪ್ರೇಮವನ್ನು ಸಾರುವ ಚಿತ್ರವಾಗಿದೆ. ಚಿತ್ರ ಇದೇ ಶುಕ್ರವಾರದಿಂದ ತೆರೆಗೆ ಬರುತ್ತಿರುತ್ತಿದೆ 😍 #kannadgottilla #nov22release
 • 223 0 1 day ago