tulunad_shoutoutz_official @tulunad_shoutoutz

tulunad_shoutoutz

tulunad_shoutoutz_official #➡FOLLOW US ❣ #➡Tulunad_shoutoutz OFFICIAL PAGE👆 #➡SHOUTOUT ZONE🎬 #➡PROMOTION AVAILABLE🔊 #➡MAIL ME URS PIC 📷📩 #➡MOVIE UPDATE AVAILABLE stay suppo

tulunad_shoutoutz_official (@tulunad_shoutoutz) Recent Photos and Videos

  • ತುಳುನಾಡ  ಜನತೆಯ ಮನಗೆದ್ದ “ಕರ್ಣೆ” ಚಲನಚಿತ್ರ ಎಲ್ಲ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ✌🏻
ತುಳುನಾಡಿನಾದ್ಯಂತ ಸಂಚಲನ ಹಬ್ಬಿಸಿದ ಕರ್ಣೆ
೧೦೦ ನೇ ಚಿತ್ರಕ್ಕೆ ಎಲ್ಲೆಡೆಯಿಂದ ಜನಮನ್ನಣೆ. ನವಿರಾದ ಹಾಸ್ಯ, ಮನಸೂರೆಗೊಳ್ಳುವ ಸಂಗೀತ, ಅದ್ಭುತವಾದ ಕ್ಯಾಮರಾ ಕೈಚಳಕ, ಪರಿಣಿತ ಹಾಗೂ ಹೊಸ ತಂತ್ರಜ್ಞರ ಸಂಗಮ, ತುಳುನಾಡಿನ ದಿಗ್ಗಜ ಕಲಾವಿದರ ದಂಡು .
ನಗುವಿನ ಹೊನಲಿನಲ್ಲಿ ತೇಲುವ ಪ್ರೇಕ್ಷಕವರ್ಗದ ಸಂತೃಪ್ತ ಚಪ್ಪಾಳೆಯ ಸದ್ದಿನೊಂದಿಗೆ ತುಳುಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆಯ ನಿರ್ಮಾಣದತ್ತ ಮುನ್ನುಗ್ಗುತ್ತಿದೆ "ಕರ್ಣೆ" "ನಮ್ಮ ಊರುದ ಜವನೆರ್ ನ ಪೊರ್ಲಕಂಠದ ಈ ಪ್ರಯತ್ನೊಗು ನಿಗಲೆನ ಮೋಕೆದ ಆಶಿರ್ವಾದ ಇಪ್ಪಡ್"
ನಿಗಲೆನ ಕೈತಲ್ದ ಚಿತ್ರಮಂದಿರಡ್ ಕರ್ಣೆ ಚಿತ್ರ ತೂಲೆ.
ತುಳು ಭಾಷೆದ ಚಿತ್ರನ್ ಒರ್ಪಾಲೆ.....
  • ತುಳುನಾಡ ಜನತೆಯ ಮನಗೆದ್ದ “ಕರ್ಣೆ” ಚಲನಚಿತ್ರ ಎಲ್ಲ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ✌🏻 ತುಳುನಾಡಿನಾದ್ಯಂತ ಸಂಚಲನ ಹಬ್ಬಿಸಿದ ಕರ್ಣೆ ೧೦೦ ನೇ ಚಿತ್ರಕ್ಕೆ ಎಲ್ಲೆಡೆಯಿಂದ ಜನಮನ್ನಣೆ. ನವಿರಾದ ಹಾಸ್ಯ, ಮನಸೂರೆಗೊಳ್ಳುವ ಸಂಗೀತ, ಅದ್ಭುತವಾದ ಕ್ಯಾಮರಾ ಕೈಚಳಕ, ಪರಿಣಿತ ಹಾಗೂ ಹೊಸ ತಂತ್ರಜ್ಞರ ಸಂಗಮ, ತುಳುನಾಡಿನ ದಿಗ್ಗಜ ಕಲಾವಿದರ ದಂಡು . ನಗುವಿನ ಹೊನಲಿನಲ್ಲಿ ತೇಲುವ ಪ್ರೇಕ್ಷಕವರ್ಗದ ಸಂತೃಪ್ತ ಚಪ್ಪಾಳೆಯ ಸದ್ದಿನೊಂದಿಗೆ ತುಳುಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆಯ ನಿರ್ಮಾಣದತ್ತ ಮುನ್ನುಗ್ಗುತ್ತಿದೆ "ಕರ್ಣೆ" "ನಮ್ಮ ಊರುದ ಜವನೆರ್ ನ ಪೊರ್ಲಕಂಠದ ಈ ಪ್ರಯತ್ನೊಗು ನಿಗಲೆನ ಮೋಕೆದ ಆಶಿರ್ವಾದ ಇಪ್ಪಡ್" ನಿಗಲೆನ ಕೈತಲ್ದ ಚಿತ್ರಮಂದಿರಡ್ ಕರ್ಣೆ ಚಿತ್ರ ತೂಲೆ. ತುಳು ಭಾಷೆದ ಚಿತ್ರನ್ ಒರ್ಪಾಲೆ.....
  • 58 0 11 months ago